eyes

eyes
eyes forever mine

Friday, November 20, 2009

ಕಣ್ಣ ಪಯಣ ...

ಈ ಸುಂದರ ಆಳದ ನಯನ;
ಬಿತ್ತಿದೆ ಎದೆಯಲ್ಲಿ ತಲ್ಲಣ.
ಈ ನನ್ನ ಜೀವದ ಪಯಣ;
ಸಾಗಲಿ ಹುಡುಕುತ್ತ ಜೀವನ.

ಆ ಗೊಂಬೆಯ ಆಳದ ಕಣ್ಣ;

ನಿಲ್ಲಲಿ ಮನದಲಿ ಚಿತ್ರಣ.
ಈ ಹೊನಲ ಜೀವನದ ಪಯಣ;
ಸಾಗರದ ಜೊತೆಯಲ್ಲಿ ಮಿಲನ.

ಈ ಸುಂದರ ನಿನ್ ಈ ವದನ;

ಬೆಳಗಲಿ ಬಾಳಿನ ಕಣ ಕಣ.
ನೀ ನನ್ನ ಮನಸಿನ ಕದನ;
ಆದೆ ನೀ ನನ್ನ ಈ ಕವನ.

2 comments:

  1. Hi Raghu, your liking and thoughts on "Eyes" are gradually being revealed :).Liked the way the words rhyme. Yet, another nice one :)

    ReplyDelete